ಪ್ಯಾರಾಮಿಟರ್ | ಬಜಾಜ್ CT110 | ಬಜಾಜ್ CT100 | ಹೀರೋ HF ಡೀಲಕ್ಸ್ | CT100 ಪ್ರಯೋಜನಗಳು |
---|---|---|---|---|
ಎಂಜಿನ್ ಸಾಮರ್ಥ್ಯ (cc) | 115 | 102 | 97.2 | ದೀರ್ಘಬಾಳಿಕೆಯ ಎಂಜಿನ್ |
ಟಾರ್ಕ್ಯು (Nm @ rpm) | 9.81 @ 5000 | 8.34 @ 5500 | 8.05 @ 6000 | ಕಡಿದಾದ ಏರು-ಇಳಿಗಳನ್ನು ಸುಲಭವಾಗಿ ನಿಭಾಯಿಸಬಲ್ಲದು |
ಪವರ್ (kW @ rpm) | 6.33 @ 7000 | 5.81 @ 7500 | 5.90 @ 8000 | ಶಕ್ತಿಶಾಲಿ ನಿರ್ವಹಣೆ |
ಹಿಂಬಾಗದ ಸಸ್ಪೆಂಶನ್ | ಸ್ಪ್ರಿಂಗ್ ಇನ್ ಸ್ಪ್ರಿಂಗ್ (SNS) | ಸ್ಪ್ರಿಂಗ್ ಇನ್ ಸ್ಪ್ರಿಂಗ್ (SNS) | ರೆಗ್ಯುಲರ್ ಸ್ಪೆಸಿಫಿಕೇಶನ್ಸ್ | ಅಧಿಕ ಆರಾಮಕ್ಕೆ ಡಬಲ್ ಸ್ಪ್ರಿಂಗ್ |
ಹಿಂಭಾಗ ಟೈರ್ | 3.00 x 17 50 P ಸೆಮಿ-ನಾಬಿ ಟ್ರೆಡ್ ಪ್ಯಾಟರ್ನ್ | 3.00 x 17 50 P ರೆಗ್ಯುಲರ್ ಟ್ರೆಡ್ ಪ್ಯಾಟರ್ನ್ | 2.75 x 18 48 P ರೆಗ್ಯುಲರ್ ಟ್ರೆಡ್ ಪ್ಯಾಟರ್ನ್ | ಉತ್ತಮ ರೋಡ್ ಹಿಡಿತಕ್ಕೆ ಅಗಲವಾದ ಚಕ್ರ |
ಗ್ರೌಂಡ್ ಕ್ಲಿಯರೆನ್ಸ್ (mm) | 170 | 170 | 165 | ಹೆಚ್ಚಿನ ಸ್ಥಿರತೆ |
ಕರ್ಬ್ ತೂಕ (kg) | 118 | 115 | 112 | ಘನಗಟ್ಟಿಯಾದ ನಿರ್ಮಾಣ |
ಇತರ ಎಲ್ಲ ಸ್ಪರ್ಧೆಯ ಬ್ರಾಂಡ್ನ ಡೇಟಾವನ್ನು ಆಯಾಯ ಬ್ರಾಂಡ್ಗಳ ಅಧಿಕೃತ ವೆಬ್ಸೈಟ್ಗಳಿಂದ 06 ಆಗಸ್ಟ್ 2020 ರಂತೆ ತೆಗೆದುಕೊಳ್ಳಲಾಗಿದೆ.
Your enquiry has been registered with us, our representatives will get back to you shortly.
send a new query✕We already have your details. Our representatives will get back to you shortly.
send a new query✕