ಫಸ್ಟ್-ಇನ್-ಕ್ಲಾಸ್ ನೈಟ್ರಾಕ್ಸ್ ಸಸ್ಪೆನ್ಶನ್, ದೂರದ ರೈಡ್ಗಳಲ್ಲಿ 15% ಅಧಿಕ ಆರಾಮ ನೀಡುತ್ತದೆ.
*SnS ಸಸ್ಪೆನ್ಶನ್ನೊಂದಿಗೆ ತುಲನೆ ಮಾಡಿದಾಗ, ಇಂಟರ್ನಲ್ ಟೆಸ್ಟಿಂಗ್ನ್ನು ಆಧರಿಸಿ.
ಉದ್ದನೆಯ ಸಸ್ಪೆನ್ಶನ್ ಟ್ರಾವಲ್ನಿಂದಾಗಿ ಹೊಂಡ ತುಂಬಿದ ರಸ್ತೆಗಳಲ್ಲಿ ಕಡಿಮೆ ಜರ್ಕ್ ಇರುತ್ತವೆ.
ಕ್ವಿಲ್ಟ್-ಸ್ಟಿಚ್ಡ್, ಉದ್ದನೆಯ ಹಾಗೂ ಅಗಲವಾದ ಸೀಟ್ ಸವಾರಿಗೂ ಪೀಲಿಯನ್ಗೂ ಆರಾಮ ಒದಗಿಸುತ್ತದೆ.ಕೊಂಪಿಟಷನ್ ಬೈಕಾಗಳಿಂದ 9%* ಉದ್ದ.
*ಪ್ರಮುಖ 100cc ಮೋಟರ್ಸೈಕಲ್ನ ತುಲನೆಯಲ್ಲಿ.
ಉತ್ಕೃಷ್ಟ ಗ್ರಿಪ್ ಮತ್ತು ಆರಾಮದಾಯಕ ರೈಡಿಂಗ್ ಅನುಭವಕ್ಕಾಗಿ.
ಅಧಿಕ ಉತ್ತಮ ಬ್ರೇಕಿಂಗ್ ಮತ್ತು ನಿಯಂತ್ರಣಕ್ಕಾಗಿ ಆ್ಯಂಟಿ-ಸ್ಕಿಡ್ ಬ್ರೇಕಿಂಗ್ ಸಿಸ್ಟಮ್ ಯುಕ್ತ ಎದುರಿನ ಡಿಸ್ಕ್ ಬ್ರೇಕ್
ಪೇಟೆಂಟ್ನ DTS-i ಇಂಜಿನ್, ಅದ್ಭುತ ಮೈಲೇಜ್ ನೀಡುವ ಇಲೆಕ್ಟ್ರಾನಿಕ್ ಇಂಜೆಕ್ಷನ್ನೊಂದಿಗೆ.
ಸ್ಟೈಲಿಶ್ ಆಗಿದ್ದು ಸವಾರಿಗೆ ಕುಳಿತುಕೊಳ್ಳಲು ಅಧಿಕ ಆರಾಮದಾಯಕ.
ರಸ್ತೆಯಲ್ಲಿ ಸ್ಪಷ್ಟ ವಿಜಿಬಿಲಿಟಿ ನೀಡುತ್ತಿದ್ದು ನಿಮ್ಮ ಸಒಆರಿಗೆ ಸ್ಟೈಲನ್ನೂ ನೀಡುತ್ತದೆ
Your enquiry has been registered with us, our representatives will get back to you shortly.
send a new query✕We already have your details. Our representatives will get back to you shortly.
send a new query✕