ಪ್ರತಿ ಸವಾರಿಯಲ್ಲೂ
ಎಕ್ಸ್ ಟ್ರಾ ಖಡಕ್

  • ಪವರ್‌ ಎಕ್ಸ್‌ಟ್ರಾ ಖಡಕ್

    115cc ಇಂಜಿನ್‌ನ ಪವರ್ ಮತ್ತು
    ಪಿಕಪ್‌ ಅನುಭವ ಪಡೆಯಿರಿ

  • ಸ್ಟೈಲ್‌ ಎಕ್ಸ್‌ಟ್ರಾ ಖಡಕ್

    ಬಲಿಷ್ಠ ಲುಕ್, ಹೊಸ ಬಣ್ಣಗಳು
    ಮತ್ತು ಹೊಸ ವಿನ್ಯಾಸ

  • ಬಲಿಷ್ಠತೆಯ ಎಕ್ಸ್‌ಟ್ರಾ ಖಡಕ್

    SnS ಸಸ್ಪೆನ್ಷನ್ ಮತ್ತು ಬಲಶಾಲಿ
    ಕ್ರ್ಯಾಶ್ ಗಾರ್ಡ್ಸ್

  • Ex showroom price

    *

    in Delhi

    Change City
ಪವರ್‌ ಎಕ್ಸ್‌ಟ್ರಾ ಖಡಕ್

ಶಕ್ತಿಯುತ ಇಂಜಿನ್

115 CC ಇಂಜಿನ್
ಶಕ್ತಿಯುತ 115 cc DTS-i ಇಂಜಿನ್ ಜೊತೆಗೆ ಉತ್ತಮ ಪಿಕಪ್ ಮತ್ತು ಮೈಲೇಜ್‌ನಲ್ಲಿ ಕಾಂಪ್ರೊಮೈಸ್ ಇಲ್ಲ
ಸ್ಟೈಲ್ ಎಕ್ಸ್‌ಟ್ರಾ ಖಡಕ್

ಬಲಿಷ್ಠ ಲುಕ್‌ಗಳು ಮತ್ತು ವಿನ್ಯಾಸ

ರಬ್ಬರ್ ಟ್ಯಾಂಕ್ ಪ್ಯಾಡ್‌ಗಳ ಜೊತೆಗೆ ಟ್ಯಾಂಕ್
ಎಕ್ಸ್‌ಟ್ರಾ ಖಡಕ್ ರೈಡಿಂಗ್ ಅನುಕೂಲ ಮತ್ತು ಸ್ಟೈಲ್‌ಗೆ
ಸ್ಟೈಲ್ ಎಕ್ಸ್‌ಟ್ರಾ ಖಡಕ್

ಬಲಿಷ್ಠ ಲುಕ್‌ಗಳು ಮತ್ತು ವಿನ್ಯಾಸ

ಸುರಕ್ಷಿತ ಗ್ರಿಪ್‌ಗೆ ಮಕ್ಕಳ ಫುಟ್‌ಹೋಲ್ಡ್‌
ಮಕ್ಕಳು ಜೊತೆಗಿದ್ದಾಗ ಚಿಂತೆ ಕಡಿಮೆಯಾಗುತ್ತದೆ ಮತ್ತು ಹೆಚ್ಚು ಸವಾರಿ ಮಾಡಬಹುದು
ಸ್ಟೈಲ್ ಎಕ್ಸ್‌ಟ್ರಾ ಖಡಕ್

ಬಲಿಷ್ಠ ಲುಕ್‌ಗಳು ಮತ್ತು ವಿನ್ಯಾಸ

ಕಾಲನ್ನು ಇಟ್ಟುಕೊಳ್ಳಲು 3ನೇ ಫುಟ್‌ರೆಸ್ಟ್‌
ಇದರಿಂದ ದೀರ್ಘ ದೂರದ ಪ್ರಯಾಣ ಮಾಡುವಾಗ ಆರಾಮವಾಗಿ ಕಾಲಿಟ್ಟುಕೊಳ್ಳಬಹುದು
ಬಲಿಷ್ಠತೆಯ ಎಕ್ಸ್‌ಟ್ರಾ ಖಡಕ್

ಸ್ಟ್ರಾಂಗ್ ಮತ್ತು ಟಫ್

ಖಡಕ್ ಹೆಡ್‌ಲ್ಯಾಂಪ್ ವೈಸರ್
ಹೆಡ್‌ಲ್ಯಾಂಪ್‌ಗೆ ಎಕ್ಸ್‌ಟ್ರಾ ಖಡಕ್ ರಕ್ಷಣೆಗಾಗಿ ಸುಸ್ಥಿರ ವೈಸರ್
ಬಲಿಷ್ಠತೆಯ ಎಕ್ಸ್‌ಟ್ರಾ ಖಡಕ್

ಸ್ಟ್ರಾಂಗ್ ಮತ್ತು ಟಫ್

ಸೆಮಿ ನಾಬ್ಬಿ ಟೈರ್‌ಗಳು
ಕಡಿದಾದ ರಸ್ತೆಯಲ್ಲಿ ಉತ್ತಮ ಗ್ರಿಪ್‌ಗಾಗಿ.
ಬಲಿಷ್ಠತೆಯ ಎಕ್ಸ್‌ಟ್ರಾ ಖಡಕ್

ಸ್ಟ್ರಾಂಗ್ ಮತ್ತು ಟಫ್

ಇಂಜಿನ್ ರಕ್ಷಿಸಲು ವೃತ್ತಾಕಾರದ ಬೆಲ್ಲಿ ಪ್ಯಾನ್
ಕಡಿದಾದ ರಸ್ತೆಯಲ್ಲಿ ಇಂಜಿನ್ ರಕ್ಷಣೆ ಮಾಡಲು ಎಕ್ಸ್‌ಟ್ರಾ ಖಡಕ್ ರಕ್ಷಣೆ
ಬಲಿಷ್ಠತೆಯ ಎಕ್ಸ್‌ಟ್ರಾ ಖಡಕ್

ಸ್ಟ್ರಾಂಗ್ ಮತ್ತು ಟಫ್

ಮುಂದಿನ ಸಸ್ಪೆನ್ಷನ್‌ನಲ್ಲಿ ಸ್ಟೈಲಿಶ್ ಬೆಲ್ಲೋಗಳು
ತಿರುವುಗಳಲ್ಲಿ ಆರಾಮವಾಗಿ ತಿರುಗಲು ಗಡುಸಾದ ಮತ್ತು ಸ್ಟೈಲಿಶ್ ಆದ ಬೆಲ್ಲೋಗಳು.
ಬಲಿಷ್ಠತೆಯ ಎಕ್ಸ್‌ಟ್ರಾ ಖಡಕ್

ಸ್ಟ್ರಾಂಗ್ ಮತ್ತು ಟಫ್

ಶಕ್ತಿಯುತ ಕ್ರ್ಯಾಶ್ ಗಾರ್ಡ್‌ಗಳು
ರಸ್ತೆ ಹೇಗೇ ಇದ್ದರೂ ಎಕ್ಸ್‌ಟ್ರಾ ಖಡಕ್‌, ಸುಸ್ಥಿರ ಮತ್ತು ಸುರಕ್ಷಿತ ಪ್ರವಾಸಕ್ಕಾಗಿ.
ಬಲಿಷ್ಠತೆಯ ಎಕ್ಸ್‌ಟ್ರಾ ಖಡಕ್

ಸ್ಟ್ರಾಂಗ್ ಮತ್ತು ಟಫ್

ಎರಡು ಹೊಲಿಗೆಯ ಮತ್ತು ದಪ್ಪ ಪ್ಯಾಡ್‌ನ ಸೀಟ್
ಕೆಟ್ಟ ರಸ್ತೆಗಳಲ್ಲೂ ಸವಾರರಿಗೆ ಮತ್ತು ಹಿಂಬದಿ ಸವಾರರಿಗೆ ಆರಾಮ ನೀಡುತ್ತದೆ.
ಬಲಿಷ್ಠತೆಯ ಎಕ್ಸ್‌ಟ್ರಾ ಖಡಕ್

ಸ್ಟ್ರಾಂಗ್ ಮತ್ತು ಟಫ್

ಭಾರಿ ಲೋಡ್‌ ಹೊರಲು ಪ್ಲಾಟ್‌ಫಾರಂ ರೀತಿಯ ಕ್ಯಾರಿಯರ್
ದೊಡ್ಡ ಮತ್ತು ಭಾರವಾದ ಸಾಮಗ್ರಿ ಹೊತ್ತೊಯ್ಯಲು ಎಕ್ಸ್‌ಟ್ರಾ ಖಡಕ್‌ ಕ್ಯಾರಿಯರ್.

CT 110X Price & Specifications

Starting from

*
Ex-showroom Delhi Change City

Overview

  • 115 cc DTS-i-ಇಂಜಿನ್‌ನೊಂದಿಗೆ ಎಕ್ಸ್‌ಟ್ರಾ ಖಡಕ್ ಕಾರ್ಯಕ್ಷಮತೆ
  • ಎಕ್ಸ್‌ಟ್ರಾ ಖಡಕ್ ಬಲಶಾಲಿ ವೃತ್ತಾಕಾರದ ಹೆಡ್‌ಲ್ಯಾಂಪ್‌ಗಳು ಮತ್ತು ವೈಸರ್‌ನೊಂದಿಗೆ
  • ದೊಡ್ಡ ಟ್ಯಾಂಕ್ ಮತ್ತು ಟ್ಯಾಂಕ್ ಪ್ಯಾಡ್‌ಗಳೊಂದಿಗೆ ಎಕ್ಸ್‌ಟ್ರಾ ಖಡಕ್ ಸ್ಟೈಲ್

Starting from

*
Ex-showroom Delhi Change City

Overview

  • 115 cc DTS-i-ಇಂಜಿನ್‌ನೊಂದಿಗೆ ಎಕ್ಸ್‌ಟ್ರಾ ಖಡಕ್ ಕಾರ್ಯಕ್ಷಮತೆ
  • ಎಕ್ಸ್‌ಟ್ರಾ ಖಡಕ್ ಬಲಶಾಲಿ ವೃತ್ತಾಕಾರದ ಹೆಡ್‌ಲ್ಯಾಂಪ್‌ಗಳು ಮತ್ತು ವೈಸರ್‌ನೊಂದಿಗೆ
  • ದೊಡ್ಡ ಟ್ಯಾಂಕ್ ಮತ್ತು ಟ್ಯಾಂಕ್ ಪ್ಯಾಡ್‌ಗಳೊಂದಿಗೆ ಎಕ್ಸ್‌ಟ್ರಾ ಖಡಕ್ ಸ್ಟೈಲ್
We use our own and third party cookies in order to improve your experience and our service. If you wish to disable this feature   click here   to know how. By continuing to browse and interact on this website you consent to the use of cookies. Accept
Select your location

Get a Call Back

Thank You for your interest!

We will reach out to you soon.

Dealer details as per your selection are

Dealer Name -
Dealer Number -
Dealer Address -
Step into the e-showroom and
explore your bike now!